ಎಚ್ ಡಿ ದೇವೇಗೌಡ್ರ ಹುಟ್ಟುಹಬ್ಬಕ್ಕೆ ಶುಭ ಕೋರಿದ ಸುಮಲತಾಗೆ ಪ್ರಶಂಸೆಯ ಸುರಿಮಳೆ | Oneindia Kannada

2019-05-20 2,108

People praising Sumalatha Ambareesh, who is an independent candidate from Mandya constituency in Lok Sabha elections 2019, after she wished former PM HD Deve Gowda for his 87th birthday on May 18.

ಎಚ್ ಡಿ ದೇವೇಗೌಡ್ರ ಹುಟ್ಟುಹಬ್ಬಕ್ಕೆ ಶುಭ ಕೋರಿದ ಸುಮಲತಾಗೆ ಪ್ರಶಂಸೆಯ ಸುರಿಮಳೆ. "ನೀವೊಬ್ಬ ವಿಶಾಲ ಹೃದಯದ, ಪ್ರಬುದ್ಧ ರಾಜಕಾರಣಿ..." ಹೀಗೆಂದು ಸುಮಲತಾ ಅಂಬರೀಶ್ ಅವರನ್ನು ಹಾಡಿಹೊಗಳಿದ್ದಾರೆ ಅವರ ಅಭಿಮಾನಿಗಳು.

Videos similaires